ಸ್ವಚ್ಛ ಭಾರತಕ್ಕಾಗಿ ನಮ್ಮ ಶಾಲೆಯಲ್ಲಿಯೂ ಊರವರು,
ಶಿಕ್ಷಕರು,
ಗ್ರಾಮ ಪಂಚಾಯಿತಿಯವರು
ಎಲ್ಲರೂ ಊರಿನಲ್ಲಿ ಜ್ರಾಗತಿ ಮೂಡಿಸುವ ಕಾರ್ಯಕ್ರಮ ಮಾಡಿರುವೆವು. ಆದರೇ ಭೃಷ್ಠ ಜನಪ್ರತಿನಿಧಿಗಳಿಗೆ, ಜವಬ್ದಾರಿ ಇಲ್ಲದೆ
ಸಂಬಳಕ್ಕಾಗಿ ಕಾರ್ಯ ಮಾಡುವ ಶಿಕ್ಷಕರಿಗೆ ಹಳ್ಳಿಯ ಶಾಲೆಯಲ್ಲಿನ ಸ್ವಚ್ಛತೆ ಬಗ್ಗೆ ಗಮನ
ನೀಡುವಷ್ಟು ವೇಳೆಯೂ ಇಲ್ಲ. ನಮ್ಮ ಊರಿನವರಿಗೆ ಸಕಾ೯ರಿ ವ್ಯವಸ್ಥೆಯ ಬಗ್ಗೆ ಜಿಗುಪ್ಸೆ, ತಾತ್ಸಾರ ಬಂದಿರುವುದು.
ಪರಿಣಾಮವಾಗಿ ವರ್ಷದಿಂದ ವರ್ಷಕ್ಕೆ ಸಕಾ೯ರಿ ಶಾಲೆಯಲ್ಲಿ ಮಕ್ಕಳ
ಸಂಖ್ಯೆ ಇಳಿಮುಖವಾಗಿರುವದು........ಇದಕ್ಕೆ ಪರಿಹಾರ ಇದೆಯಾ.....???????????
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಸಮಾನತೆಯ ಹೆಸರಿನಲ್ಲಿ ಮಹಿಳೆ ಪುರುಷನಾಗುವುದು ಸೂಕ್ತವೇ?
ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಮಹಿಳೆ ಸಮಾನತೆ ಎಂಬುದು ಬಂದಿಲ್ಲ . ಇಂದಿಗೂ ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ಇದ್ದರೂ ಮಹಿಳಾ ಜನಪ್ರತಿನಿಧಿಗಳ...
-
ಸಹಜ ಬಾಲ್ಯ ಜೀವನವನ್ನು ಪರಿಚಯಿಸಿದ ಕೊರೊನಾಕ್ಕೆ ಧನ್ಯವಾದಗಳು ಮಗು ಶಾಲೆಗೆ ಹೋಗಲು ಪ್ರಾರಂಭಿಸಿದಾಗಿನಿಂದ ಇಂದಿನವರೆಗ...
-
ಸಂವಿಧಾನದ ಮರು ವಿಮ ಶೆ೯ ಅಗತ್ಯವೇ ? ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಗುರುತಿಸಲ್ಪಡುವ ನಮ್ಮ ದೇಶ ಈಗ 64 ನೇ ಪ್ರಜಾರಾಜೋತ್ಸವದ...
-
ಉತ್ತರ ಪ್ರದೇಶದ ಚಳಿಗಾಲ ಉತ್ತರಪ್ರದೇಶದಲ್ಲಿ ಚಳಿ ಹೆಚ್ಚಾಗಿದೆ ಕಳೆದ ಎರಡು ದಿನದಿಂದ ಪೂರ್ಣ ಸೂರ್ಯ ಕಾಣಸಿಗುತ್ತಿಲ್ಲ . ಬೆಳ್ಳಗಿನ ಮತ್ತು ಸಂಜ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ